ಹುಚ್ಚು ಹೇಳಿಕೆ ನೀಡಿದ ಕೃಷ್ಣ ಭ್ಯರೇಗೌಡ;ಪುಲ್ವಾಮ ದಾಳಿಯಲ್ಲಿ ಮೃತ ಸ್ಯೆನಿಕರು ಪ್ರವಾಸದಲ್ಲಿ ಇದ್ರಂತೆ!

ಕಾಂಗ್ರೆಸ್ ಪಕ್ಷದಲ್ಲಿ ಕೆಲವೇ ಕೆಲವರು ನಾಲಿಗೆಯಮೇಲೆ ನಿಯಂತ್ರಣ ಇರುವ ಕೆಲವೇ ಕೆಲವರು ಇರುವರು.ಬಿ.ಎಲ್.ಶಂಕರ್,ಸುದರ್ಶನ್,ಕೃಷ್ಣ ಭ್ಯರೇಗೌಡ..ಮುಂತಾದವರು.
ಆದರೆ ಈಗ ಕೃಷ್ಣ ಅವರು ನಾಲಿಗೆ ಹರಿಬಿಟ್ಟಿದ್ದಾರೆ.ಅದೂ ನಮ್ಮ ಹುತಾತ್ಮ ಯೋಧರ ಕುರಿತು.
“ಯೋಧರು ಯುದ್ಧ ಮಾಡುವಾಗ ಸತ್ತಿಲ್ಲ.ಅವರು ಪ್ರವಾಸದಲ್ಲಿ ಇದ್ದರು.ಯುದ್ಧ ಮಾಡಿ ಸತ್ತರೆ ಅದು ಬೇರೆ..ಈಗ ಆಗಿರುವುದೇ ಬೇರೆ”ಎಂದು ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ.ನಾಚಿಕೆಯಾಗಬೇಕು ಈ ಮನುಷ್ಯನಿಗೆ.

ಆರೋಪ ಪ್ರತ್ಯಾರೋಪ ಮಾಡಲಿ, ಆದರೆ ಹುತಾತ್ಮ ಯೋಧರ ಕುರಿತು ಹೀಗೆ ಮಾತಾಡುವುದು?
ಯೋಧರು ಬ್ಯಾಟರಾಯಪುರಕ್ಕೆ ಪ್ರವಾಸ ಬಂದಿದ್ದಾರೆ ಗೌಡರೇ?
ನಿಮಗೆ ಒಂದಿಷ್ಟು ಗೌರವ ಇದೆ.ನೀವು ಸುಶಿಕ್ಷಿತ ರಾಜಕಾರಣಿ.ನಿಮ್ಮನ್ನು ಈ ಪಕ್ಷದ ಇತರೆ ರಾಜಕಾರಿಣಿಗಳ ಜೊತೆ ಹೋಲಿಸಲು ನನಗೆ ಇಂದು ಸಹ ಇಷ್ಟ ಇಲ್ಲ.

ನಿಮ್ಮ ಹೇಳಿಕೆ ಕೇವಲ ಯೋಧರ ಕುಟುಂಬಕ್ಕೆ ಅಷ್ಟೇ ಅಲ್ಲ..ಪ್ರತಿ ದೇಶಪ್ರೇಮಿಯ ಹೃದಯಲ್ಲಿ ನೋವುಂಟುಮಾಡಿದೆ.ಬಹುಶಃ ನೀವು ಆರೋಗ್ಯ ಸರಿಯಿಲ್ಲದ ಕಾರಣದಿಂದ ಅಥವಾ ಒತ್ತಡದಿಂದ ಹೀಗೆ ಮಾತಾಡಿರಬಹುದು ಎಂದುಕೊಂಡಿದ್ದೇನೆ.
ಯೋಧರ ಕುಟುಂಬ ಹಾಗೂ ರಾಷ್ಟ್ರದ ಜನತೆಯ ಕ್ಷಮೆ ಕೇಳುವಿರಿ ಎಂದುಕೊಳ್ಳಲೇ.

Leave a Reply

Your email address will not be published. Required fields are marked *