ಮನ ಮಿಡಿದ ಜನಮಿಡಿತ ವಾರದ ಚಿತ್ರ

ಓ ದೇವರೇ,ನಿನಗೆ ಹಸಿವಿಲ್ಲ,ನೀನು ತಿನ್ನಲಾರೆ, ಆದರೂ ಎಲ್ಲರೂ ನಿನಗೆ ಎಡೆ ಇಡುತ್ತಾರೆ.
ನನಗೆ ಹಸಿವಿದೆ,ಬಡತನವಿದೆ. ಆದರೂ ಕಯ್ಯೊಡ್ಡಿ ಬೇಡಿದರು ನನಗೆ ನೀಡಲಾರರು.
ನೀನೆಂದರೆ ಅವರಿಗೆ ಭಯ-ಭಕ್ತಿ.ಕಾರಣ ಇಷ್ಟೇ..
ನೀನು ಕಣ್ಣಿಗೆ ಕಾಣಲಾರೆ
ನಾನು ಕಂಡರೂ ಅವರು ನೋಡಲಾರರು

Leave a Reply

Your email address will not be published. Required fields are marked *