ದಿನದಿಂದ ದಿನಕ್ಕೆ ಸಾಕಷ್ಟು ಮಾಹಿತಿ ಹೊತ್ತು ಬರುತ್ತಿದೆ ಜನಮಿಡಿತ. ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಹೀಗೆಯೇ ಸದಾ ಬೆಳೆಯಲಿ, ಸಮಾಜವನ್ನು ಬೆಳಗಲಿ ಎಂದು ಹಾರೈಸುತ್ತೇನೆ .
ಗುರುವಂದನೆಯಂತಹ ಸಂಸ್ಕೃತಿ ಮೌಲ್ಯದ ನೀತಿಗೆ ಪತ್ರಿಕಾ ವೇದಿಕೆಯನ್ನೆ ನೀಡಿ ಪರಂಪರೆ ಉಳಿವಿಗೆ ಮಹತ್ವ ನೀಡ್ತಿರುವ ಜನಮಿಡಿತ ನಿಜಕ್ಕೂ ಉದಾತ್ತ ಧ್ಯೇಯದ ಸಾಮಾಜಿಕ ಕಾಳಜಿ ಪತ್ರಿಕೆ,,,,ಇದರ ಸಂಸ್ಕಾರದ ಬೆಳಗು ಸಮಾಜಕ್ಕೆ ಕೊಡುಗೆಯಾಗಲಿ,,,ಎಸಿಎಸ್

ಶಮಾ. ಜಮಾದಾರ .
ಬೆಳಗಾವಿ.