4 thoughts on “Janamiditha Daily 29-05-2020

  • May 29, 2020 at 1:07 am
    Permalink

    ಚುಟುಕವಾಗಿ ಚೊಕ್ಕವಾಗಿ ವಿಚಾರ ಪ್ರಕಾಶ ಮಾಡೊ ಜನಮಿಡಿತ ಹೊಸ ಹೊಸ ರೀತಿಯ ವಿನ್ಯಾಸದಲ್ಲಿ ಮೂಡಿ ಬರಲಿ,,,ಎಸಿಎಸ್

    Reply
  • May 29, 2020 at 2:27 am
    Permalink

    ಈ ದಿನದ ವಿಶೇಷವಾದ ಪರ್ವತಾರೋಹಿಗಳ ದಿನದ ಬಗ್ಗೆ ಪ್ರಕಟಿಸಿದ ಲೇಖನ ಸೂಕ್ತವಾಗಿದೆ . ಓದಿ ರೋಮಾಂಚನವಾಯಿತು. ಲೇಖಕರಿಗೆ , ಜನಮಿಡಿತ ಪತ್ರಿಕೆಯ ಸಂಪಾದಕರಿಗೆ ಧನ್ಯವಾದಗಳು .

    Reply
  • May 29, 2020 at 4:12 am
    Permalink

    ಈ ದಿನದ ವಿಶೇಷತೆ ಪರ್ವತಾರೋಹಿಗಳ ದಿನ ಕುರಿತು ಪ್ರಕಟಿಸಿದ ಲೇಖನ ಔಚಿತ್ಯವಾಗಿದೆ. ಓದಿ
    ರೋಮಾಂಚನವಾಯಿತು. ಲೇಖಕರಿಗೆ, ಜನಮಿಡಿತ ಪತ್ರಿಕೆಯ ಸಂಪಾದಕರಿಗೆ ಧನ್ಯವಾದಗಳು .

    Reply
  • May 29, 2020 at 5:46 am
    Permalink

    ಪರ್ವತಾರೋಹಿಗಳ ಈ ದಿನದಂದು ಇದರ ಬಗ್ಗೆ ಪ್ರಕಟಿಸಿದ ಲೇಖನ ಔಚಿತ್ಯವಾಗಿದೆ. ಓದಿ ಪುಳಕಗೊಂಡೆ. ಲೇಖಕರಿಗೆ , ಜನಮಿಡಿತ ಪತ್ರಿಕೆಯ ಸಂಪಾದಕರಿಗೆ ಧನ್ಯವಾದಗಳು . ಥಾಮಸ್‌ ಎ.

    Reply

Leave a Reply

Your email address will not be published. Required fields are marked *