One thought on “Janamiditha Daily 12-01-2021

 • January 12, 2021 at 1:53 am
  Permalink

  ಸಂಪಾದಕರಾದ ಆರಾಧ್ಯ ಸರ್ ರವರಿಗೆ ಬೆಳಗಿನ ವಂದನೆಗಳು. ನಿಮ್ಮ ಜನಮಿಡಿತ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಹೆಸರಿಗೆ ಸ್ಥಳೀಯ ಪತ್ರಿಕೆ ಯಾದರೂ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ನಿಲ್ಲುವಂತಹ ವೈವಿದ್ಯಮಯ ಮಯವಾಗಿದೆ.ಉದಯೋನ್ಮುಖ ಕವಿಗಳ ಕವನಗಳನ್ನು ಪ್ರಕಟಿಸುತ್ತಿರುವುದು ಸಂತಸದ ವಿಷಯ,ಹಾಗೆಯೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಕಾರ್ಯಗಳನ್ನು ಹೆಚ್ಚು ಹೆಚ್ಚು ಪ್ರಕಟಿಸಿ ಬೆಳೆಸಬೇಕೆಂದು ಕೋರುತ್ತೇನೆ.
  ಡಾ.ಸಿದ್ದರಾಮರಾಜು ಎಂ.ವಿ
  ಅದ್ಯಕ್ಷರು. ಕೇಕಸಾವೇ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ.
  ಗೌರಿಬಿದನೂರು.

  Reply

Leave a Reply

Your email address will not be published. Required fields are marked *