2019-20 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ದಿನಾಂಕ ಪ್ರಕಟ

2019-20 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ದಿನಾಂಕ ಪ್ರಕಟವಾಗಿದ್ದು, ಮಾರ್ಚ್ 4 ರಿಂದ ಮಾರ್ಚ್ 23 ರವರೆಗೆ ಪರೀಕ್ಷೆ ನಡೆಯಲಿದೆ .ಬೆಳಗ್ಗೆ 10-15 ರಿಂದ ಮಧ್ಯಾಹ್ನ 1-30 ರವರೆಗೆ ಪರೀಕ್ಷೆ ನಡೆಯಲಿದ್ದು, ಮಾರ್ಚ್ 4 ರಂದು ವಿಷಯವಾರು ಪರೀಕ್ಷೆ, ಮಾರ್ಚ್ 5 ರಂದು ಐಚ್ಛಿಕ ಭಾಷೆ ಪರೀಕ್ಷೆ, ಮಾರ್ಚ್ 6 ರಂದು ಐಚ್ಛಿಕ ವಿಷಯ ಪರೀಕ್ಷೆ, ಮಾರ್ಚ್ 7ರಂದು ವಿಷಯವಾರು ಪರೀಕ್ಷೆ, ಮಾರ್ಚ್ 9 ವಿಷಯವಾರು ಪರೀಕ್ಷೆ, ಮಾರ್ಚ್10 ಆಯ್ಕೆ ವಿಷಯ ಪರೀಕ್ಷೆ, ಮಾರ್ಚ್ 11,12,13,14,16,17,21 ವಿಷಯವಾರು ಪರೀಕ್ಷೆ, ಮಾರ್ಚ್ 23 ಇಂಗ್ಲಿಷ್ ವಿಷಯ ಪರೀಕ್ಷೆ ನಡೆಯಲಿದೆ .

ದ್ವೀತಿಯ ಪಿ ಯು ಸಿ ವೇಳಾಪಟ್ಟಿ ಹೀಗಿದೆ.
04-03-2020-ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್
05-03-2020-ತಮಿಳು, ತೆಲಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
06-03-2020-ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್
07-03-2020-ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ
08-03-2020-ರಜೆ
09-03-2020-ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
10-03-2020-ಉರ್ದು
11-03-2020-ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತಶಾಸ್ತ್ರ
12-03-2020-ಭೌಗೋಳಿಕ
13-03-2020-ಎಜುಕೇಷನ್
14-03-2020-ಮನೋವಿಜ್ಞಾನ, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್
15-03-2020-ಭಾನುವಾರ ರಜೆ
16-03-2020-ಲಾಜಿಕ್, ಭೂವಿಜ್ಞಾನ, ಗೃಹ ವಿಜ್ಞಾನ
17-03-2020-ಅರ್ಥಶಾಸ್ತ್ರ, ಜೀವಶಾಸ್ತ್ರ
18-03-2020-ಹಿಂದಿ
19-03-2020-ಕನ್ನಡ
20-03-2020-ಸಂಸ್ಕೃತ
21-03-2020-ರಾಜಕೀಯ ವಿಜ್ಞಾನ, ಅಂಕಿ ಅಂಶ
22-03-2020-ಭಾನುವಾರ ರಜೆ
23-03-2020-ಇಂಗ್ಲಿಷ್

Leave a Reply

Your email address will not be published. Required fields are marked *