ಹೆದ್ದಾರಿ ಟೋಲ್ ನಲ್ಲಿ ನಡೆಯುತ್ತಿರುವ ಹಗಲು ದರೋಡೆ ತಪ್ಪಿಸಿಕೊಳ್ಳಲು ಈ ಬಗ್ಗೆ ತಿಳಿಯಲೇ ಬೇಕು

ವಾಹನ ಸವಾರರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಬೇಕು.
ರಾಷ್ಟ್ರೀಯ ಹೆದ್ದಾರಿ ಯಲ್ಲಿ (ದ್ವಿಚಕ್ರ ವಾಹನ ಹೊರತುಪಡಿಸಿ) ಟ್ಟೋಲ್ ಶುಲ್ಕ ಪಾವತಿಸಿ ಹೋಗುವುದು ಸಾಮಾನ್ಯ.ಆದರೆ ಇಲ್ಲಿ ನಡೆಯುವ ಶುಲ್ಕ ಸಂಗ್ರಣೆಗೆ ಮಾತ್ರ ಕಣ್ಣಿಗೆ ಮಣ್ಣು ಎರಚುವುದು ಆಗಿದೆ.

ನೀವು ಒಮ್ಮೆ ಶುಲ್ಕ ಪಾವತಿಸಿ ಅದೇ ಮಾರ್ಗದಲ್ಲಿ 12 ಗಂಟೆಗಳ ಒಳಗಾಗಿ ಹಿಂದಿರುಗಿ ಬಂದರೆ ಮತ್ತೆ ಶುಲ್ಕ ಪಾವತಿಸುವ ಅಗತ್ಯ ಇಲ್ಲ.ಆದರೆ ಈ ಮಾಹಿತಿಯನ್ನು ಯಾವುದೇ ಟೋಲ್ ನಾಕಾದಲ್ಲು ಪ್ರಕಟಣೆ ಮಾಡಿಲ್ಲ.ಬದಲಿಗೆ ವಾಹನ ದವರನ್ನು ಸುಲಿಗೆ ಮಾಡುವ ರೀತಿಯಲ್ಲಿ”one side or two side”ಎಂಬ ಪ್ರಶ್ನೆ
ತೂ ರಿಬರುತ್ತದೆ.

ಕನಿಷ್ಠ ಸೌಜನ್ಯಾಕೂ ಅವರು 12 ಗಂಟೆ ಒಳಗೆ ವಾಪಸ್ ಬರುವಿರಾ..ಹಾಗಾದರೆ ಒಂದು ಕಡೆಯ ಶುಲ್ಕ ಮಾತ್ರ ಪಾವತಿಸಿ ಎಂದು ಹೇಳುವುದಿಲ್ಲ.

ಇನ್ನೊಂದು ಅತ್ಯಗತ್ಯ ಮಾಹಿತಿ ಖಂಡಿತ ತಿಳಿದುಕೊಳ್ಳಿ.
ಟೋಲ್ ನಾಕಾದಲ್ಲಿ 2.50 ನಿಮಿಷ ಸರದಿಯಲ್ಲಿ ನಿಂತರೂ ಸಹ ನಿಮ್ಮ ವಾಹನ ಟೋಲ್ ಕಟ್ಟಲು ಸಾಧ್ಯ ಆಗದಿದ್ದಲ್ಲಿ ಟೋಲ್ ಶುಲ್ಕ ಕಟ್ಟುವ ಅಗತ್ಯ ಇಲ್ಲ.

ಮಾಹಿತಿ ಹಕ್ಕು ಅಧನಿಯಮದಡಿ ಪಡೆದಿರುವ ಅಧಿಕೃತ ಮಾಹಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರವು ಈ ಮಾಹಿತಿ ಕೊಟ್ಟಿದೆ.
ಆದರೆ ಈ ವರೆಗೂ ಕೂಡ ಇಂಥ ಮಾಹಿತಿಯನ್ನು ಯಾವುದೇ ಟೋಲ್ ನಲ್ಲಿಯೂ ಪ್ರಕಟಿಸಿಲ್ಲ.

ಹತ್ತಾರು ವರ್ಷಗಳಿಂದ ನಡೆಯುತ್ತಿರುವುದು ಇದೇ.ಈ ಹಣ ಸರ್ಕ್ರಾರಕ್ಕೆ ಹೋದರೆ ಯಾರೂ ಚಿಂತಿಸುವ ಅಗತ್ಯ ಇರಲಿಲ್ಲ.ಆದರೆ ಇಂಥ ಹಗಲು ದರೋಡೆ ಹಣ ಗುತ್ತಿಗದಾರರಿಗೆ ಹೋಗುತ್ತದೆ.
ದಯಮಾಡಿ ಈ ಮಾಹಿತಿಯನ್ನು ಎಲ್ಲೆಡೆ ಹರಡಿ ಮತ್ತು ಇಂಥ ದರೋಡೆ ತಪ್ಪಿಸಿ.
ಪ್ರತಿ ಟೋಲ್ ಗಳಲ್ಲಿಯೂ ವಾಹನ ಸವಾರರು ಇಂಥ ಸಂದರ್ಭದಲ್ಲಿ ಪ್ರಶ್ನಿಸುವಂತೆ ಆಗಲಿ.

Leave a Reply

Your email address will not be published. Required fields are marked *