ಸುಮಲತಾ ಪರ ಪ್ರಚಾರಕ್ಕೆಹೋಗೋಲ್ಲ;ಕಿಚ್ಚ ಸುದೀಪ್

ತನಗೆ ದೇವೇಗೌಡರ ಕುಟುಂಬ ಹಾಗೂ ಅಂಬರೀಷ್ ಕುಟುಂಬ ಎರಡೂ ಆಪ್ತ.ಹಾಗಾಗಿ ಸಮಾನ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದು ,ತಾವು ಎರಡು ಕಡೆಯಲ್ಲೂ ಪ್ರಚಾರ ಮಾಡದೇ ಇರಲು ನಿರ್ಧರಿಸಿದ್ದಾರೆ.


ಇಂದು ಮಧ್ಯಾಹ್ನ ದ ತನಕವೂ ಸುದೀಪ್ ಅವರು ಸುಮಲತಾ ಪರ ಚುನಾವಣಾ ಪ್ರಚಾರ ಮಾಡಲು ಬರುವರು ಎಂಬ ವಿಷಯ ಸುಳಿದಾಡಿದ ಹಿನ್ನಲೆಯಲ್ಲಿ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಮೇಲಿನ ವಿಷಯ ಖಚಿತಪಡಿಸಿದ್ದಾರೆ.

Leave a Reply

Your email address will not be published. Required fields are marked *