ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಸಿದ್ದ

ಮೇ 12 ರಂದು ಕರ್ನಾಟಕ ವಿಧಾನ ಸಭೆಗೆ ನಡೆಲಿರುವ ಚುನಾವಣೆಗೆ ಬಿಜೆಪಿ ತನ್ನ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಶಿವಮೊಗ್ಗ ನಗರದಿಂದ ಕೆ.ಎಸ್.ಈಶ್ವರಪ್ಪ

ಹಾಗು ಶಿಖಾರಿಪುರದಿಂದ ಯಡಿಯೂರಪ್ಪ ಸ್ಪರ್ದಿಸು ತ್ತಿದ್ದಾರೆ.

 

 

ದಾವಣಗೆರೆ ಉತ್ತರದಿಂದ ಎಸ್.ಎ. ರವೀಂದ್ರನಾಥ ಹಾಗೂ ಹೊನ್ನಾಳಿ ಯಿಂದ ರೇಣುಕಾಚಾರ್ಯ ಹೆಸರು ಅಂತಿಮ ಆಗಿದ್ದು ಉಳಿದ ಅಭ್ಯರ್ಥಿಗಳ ಪಟ್ಟಿ ಇಂತಿದೆ.

Leave a Reply

Your email address will not be published. Required fields are marked *