ರೌಡಶೀಟರ್ ಬುಳ್ಳ ನಾಗ ಕೊಲೆ

ನಗರದ ರೌಡಿ ಶೀಟರ್ ಬುಳ್ಳ ನಾಗ ಉರುಫ್ ನಾಗರಾಜ್ ಎಂಬವನ ಕೊಲೆ ನಡೆದಿದೆ.
ಎಸ್ ಎಸ್ ಹೈಟೆಕ್ ಆಸ್ಪತ್ರೆ ಬಳಿ ಇರುವ ksrtc ಬಸ್ ಡಿಪೋ ಬಳಿ ರಾತ್ರಿ ಈ ಕೊಲೆ ನಡೆದಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕೊಲೆಗೂ ಮೊದಲು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ವಿವರ ಇನ್ನಷ್ಟೆ ತಿಳಿಯಬೇಕಿದೆ.

Leave a Reply

Your email address will not be published. Required fields are marked *