ಮುಗ್ದ ಶೋಕಟ್ ಅಲಿ ಮಾತುಗಳನ್ನೊಮ್ಮೆ ಕೇಳಿ..

ಈ ವಿಡಿಯೋ ದಲ್ಲಿ ಮಾತನಾಡಿರುವ ವ್ಯಕ್ತಿ ನವಿಲೆಹಾಲ್ ಗ್ರಾಮದ ಓರ್ವ ಮುಸ್ಲಿಂ ಯುವಕ.

ವೀರಶ್ಯವ ಲಿಂಗಾಯಿತ ಸಮಾಜದ ಕುರಿತು ಕಾಂಗ್ರೆಸ್ ನ ವೈ.ರಾಮಪ್ಪ ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ರಾಮಪ್ಪ ಸಹ ಪತ್ರಿಕಾಗೋಷ್ಠಿ ನಡೆಸಿದ್ದರು.ಈ ಸಂಧರ್ಭದಲ್ಲಿ ಮೇಲೆಕಾಣುವ ನವಿಲೆಹಾಲ್ ಗ್ರಾಮದ ಶೋಕತ್ ಅಲಿ ಸಹ ಇದ್ದರು.ಪಾಪ ಅವರಿಗೆ ಈ ಪತ್ರಿಕಾಗೋಷ್ಠಿ ಯಾಕೆ ನಡೆಯುತ್ತಿದೆ ಎಂಬುದೆ ತಿಳಿದಿರಲಿಲ್ಲ.ಆದರೆ ಇದು ವಿರಶ್ಯವ ಸಮಾಜದ ವಿರುದ್ಧ ರಾಮಪ್ಪ ನಡೆಸುತ್ತಿರುವುದು ಎಂದು ತಿಳಿಯುತ್ತಿದ್ದಂತೆ ಆತನಿಗೆ ಗಾಬರಿ ಆಯ್ತು.
“ಪತ್ರಿಕಾಗೋಷ್ಠಿ ನಡೆಸಬೇಕು ಬಾ”ಎಂದು ಕರೆದಾಗ ಪಕ್ಷದ ವಿಷಯ ಇರಬಹುದು ಎಂದು ಉರಿoದ ಬಂದಿದ್ದ ಆತ ಈ ವಿಷಯದ ಕುರಿತು ಎಂದು ಗೊತ್ತಾದಾಗ ಬೇಸ್ತುನಿದ್ದ.
ಅವನದೇ ಮಾತುಗಲ್ಲಿ ಈ ವಿಷಯ ನೋಡಿ.
ತಮ್ಮ ಊರಲ್ಲಿ ಮುಸ್ಲಿಮಯೂ ಹಾಗೂ ವಿರಶ್ಯವ ಸಮಾಜದವರು ಅಣ್ಣ ತಮ್ಮಂದಿರoತೆ ಜೀವನ ಸಾಗಿಸುತ್ತಿದ್ದೇವೆ ಎಂದು ಆತ ಹೇಳಿರುವ ಮಾತುಗಲ್ಲಿ ಮುಗ್ಧತೆ ಇದೆ.

ಅಮಾಯಕರನ್ನು ಹೀಗೆ ಎಳೆತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯಕ್ತಿಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂಬುದಕ್ಕೆ ಈ ಘಟನೆ ಉದಾಹರಣೆ.

Leave a Reply

Your email address will not be published. Required fields are marked *