ಮಾಜಿ ಪ್ರಧಾನಿ..ಹಾಲಿ ಪ್ರಧಾನಿ ಯ ಆಲೋಚನೆ,ಆಸಕ್ತಿ…

ಇದೇ ನೋಡಿ ವ್ಯತ್ಯಾಸ..
ಒಬ್ಬರು ಮಾಜಿ ಪ್ರಧಾನಿ,ಇನ್ನೊಬ್ಬರು ಹಾಲಿ ಪ್ರಧಾನಿ.
ಬಹುಶಃ ಈ ಚಿತ್ರಕ್ಕೆ ಹೆಚ್ಚೇನೂ ವ್ಯಾಖ್ಯಾನ ಬೇಕಿಲ್ಲ ಅಲ್ಲವೇ?
ಪುಲ್ವಾಮ ದಾಳಿ ಬಳಿಕ ಭಾರತ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಉರಿ ದಾಳಿ ಯ ಸಂಧರ್ಭದಲ್ಲಿ ಊಟಕ್ಕೂ ತೆರಳದೆ ಕಚೇರಿಯಲ್ಲೇ ಬೆಳಗಿನ ಜಾವದ ತನಕ ಇದ್ದು ಆಪರೇಶನ್ ಪೂರ್ಣ ಯಶಸ್ವಿ ಆದ ಬಳಿಕವೇ ಮನೆಗೆ ತೆರಳಿದ್ದ ಹಾಲಿ ಪ್ರಧಾನಿ .. ಇಂದೂ ಸಹ ಇಸ್ರೋ ದ “ಬಾಹುಬಲಿ” ಉಡಾವಣೆ ಯನ್ನ್ನು ವೀಕ್ಷಿಸುತ್ತಿದ್ದಾರೆ.

source: https://m.facebook.com/story.php?story_fbid=1367305310083944&id=329477880533364

ಮಾಜಿ ಪ್ರಧಾನಿಗಳು ತಮ್ಮ ಪುತ್ರನ ಅಧಿಕಾರ ಕರ್ನಾಟಕ ವಿಧಾನಸಭೆ ಯಲ್ಲಿ ಏನಾಗುತ್ತೋ ಎಂಬ ಆತಂಕದಿಂದ ಇದ್ದಾರೆ.
ಇಬ್ಬರೂ ವೀಕ್ಷಿಸುತ್ತಿರುವುದು ಟಿವಿ ಯನ್ನೇ.ಆದರೆ ಅವರ ಆತಂಕಗಳು ಹಾಗೂ ಮನಸ್ಥಿತಿ ಬೇರೆ ಬೇರೆ..
ನಿಮ್ಮ ಕಮೆಂಟ್ಸ್ ಗಳಿಗೆ ಸ್ವಾಗತ.

Leave a Reply

Your email address will not be published. Required fields are marked *