ಮತದಾನದ ಅವಧಿ 1 ಗಂಟೆ ಹೆಚ್ಚಿಸಿ ಸರ್ಕಾರ ಆದೇಶ

ಮತದಾನದ ಪ್ರಮಾಣ ಹೆಚ್ಚಿಸಲು ಈಗಾಗಲೇ ಅನೇಕ ಕ್ರಮ ಕಯ್ಗೊಳಲಾಗಿದ್ದು ಈಗ ಮತ್ತೊಂದು ಹೆಜ್ಜೆ ಇಡಲಾಗಿದೆ.
ಬರುವ ದಿ.12 ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ನೆಡೆಯಲಿದ್ದು ಅಂದು ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ, ಈ ಕುರಿತು ಕರ್ನಾಟಕ ರಾಜ್ಯ ಪತ್ರ ಹೊರಡಿಸಿದೆ.

ಮತದಾನದ ಅವಧಿ ಈ ಹಿಂದೆ ಬೆಳಿಗ್ಗೆ 7 ರಿಂದ ಸಂಜೆ 5 ರ ವರಗೆ ಇತ್ತು,ಈಗ ಸಂಜೆ 6 ರ ವರಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ, ಆದರೆ ಮತದಾರರು 6 ರ ಒಳಗೆ ಮತಗಟ್ಟೆ ಆವರಣದಲ್ಲಿ ಕಡ್ಡಾಯವಾಗಿ ಇರಲೇ ಬೇಕು.

 

Leave a Reply

Your email address will not be published. Required fields are marked *