ಪುಲ್ವಾಮ ದಾಳಿ ನಡೆಸಲು ಕಾರು ನೀಡಿದ್ದ ಉಗ್ರ ಇನ್ನಿಲ್ಲ

ಕಳೆದ ಫಬ್ರವರಿ 14 ರಂದು ಪುಲ್ವಾಮ ದಾಳಿ ಭಾರತೀಯ ವೀರ ಯೋಧರ ಹತ್ಯೆಗೆ ಪಾಕ್ ಉಗ್ರರಿಗೆ ಸ್ಪೋಟಕ್ಕೆ ಕಾರು ನೀಡಿದ್ದ ವ್ಯಕ್ತಿಯನ್ನು ಭಾರತೀಯ ಸೇನೆ ಹತ್ಯಗೈದಿದೆ.
ಸಬ್ ಜದಾಭ್ಟ್ ಎಂಬಾತನೇ ಭಾರತೀಯ ಯೋಧರಿಂದ ಫಿನಿಶ್ ಆದ ಉಗ್ರ.

ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಮೇಲಿನ ಉಗ್ರನು ಸೇರಿ ಲಕ್ಷೆರಿ ತೋಯ್ಬಾ ಸಂಘಟನೆ ಗೆ ಸೇರಿದ ಇನ್ನೊಬ್ಬ ಉಗ್ರ ತೊಫೀಕ್ ನನ್ನು ಗುಂಡಿಟ್ಟು ಕೊಲ್ಲ ಲಾಗಿದೆ.
ಪುಲ್ವಾಮ ದಾಳಿ ನಡೆಸಿದ ಉಗ್ರರನ್ನು ಭಾರತೀಯ ಸೇನೆ ಹುಡುಕಿ ಹುಡಕಿ ಹೊಡೆಯುತ್ತಿದೆ.

ಫೆಬ್ರವರಿ 14 ರ ವರೆಗೆ ಅಲ್ಲೊಂದು ಇಲ್ಲೊಂದು ಚಕಮಕಿ,ದಾಳಿ ನಡೆಯುತಿತ್ತು.ಆದರೆ ಪುಲ್ವಾಮ ದಾಳಿ ಭಾರತದ ಸೇನೆ ಹಾಗೂ ಆಡಳಿತವನ್ನು ಸಹಜವಾಗಿ ಯೇ ರೋಚ್ಚಿಗೆಬ್ಬಿಸಿತು.ಅಲ್ಲಿಂದ ಈಚೆಗೆ 86 ಉಗ್ರರನ್ನು ಸೇನೆ ಹುಡುಕಿ ಹತ್ಯಗೈದಿದೆ.

ಅಂದು ಉಗ್ರರ ಕುತಂತ್ರದಿಂದ 40 ಮಂದಿ ಯೋಧರು ಹುತಾತ್ಮರಾದರು.ಘಟನೆಯ ಬಳಿಕ ಪಾಕಿಸ್ತಾನ ಬೆಚ್ಚಬೀಳಿಸುವ ರೀತಿಯಲ್ಲಿ ಭಾರತ ಉತ್ತರ ನೀಡಿತು.ಪಾಪಿಸ್ಥಾನ ದ ವಿರುದ್ದ ವಿಶ್ವದ ಇತರ ರಾಷ್ಟ್ರಗಳು ಸಹ ಸಿಡಿದೇಳುವ ರೀತಿ ಕ್ರಮ ಕೈಗೊಳ್ಳಲು ಭಾರತದ ಹೆಮ್ಮೆಯ ಪ್ರಧಾನಿ ಯಶಸ್ವಿ ಸಹ ಆದರು.
ಈಗ ಬೇಡಿ ತಿನ್ನುವ ಸ್ಥಿತಿ ತಲುಪಿದೆ ಪಾಕಿಸ್ತಾನ ಎಂದರೆ ಅದಕ್ಕೆ ನೇರ ಕಾರಣ ಭಾರತ.

Leave a Reply

Your email address will not be published. Required fields are marked *