ದೂರದರ್ಶನದಲ್ಲೂ IPL ಪ್ರಸಾರ ಕಡ್ಡಾಯ

ಕ್ರಿಕೆಟ್ ಪ್ರಿಯರಿಗೊಂದು ಸಿಹಿಸುದ್ದಿ ಇಲ್ಲಿದೆ.ಬರಲಿರುವ ಐಪಿಲ್ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲೇಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿದೆ.

ದೂರದರ್ಶನದ ಜನಪ್ರಿಯತೆ ಜೊತೆಗೆ ಅದಕ್ಕೆ ಹೆಚ್ಚಿನ ಆದಾಯ ಗಳಿಸಿಕೊಡಲು ಈ ಕ್ರಮ ಕೈಗೊಳ್ಳಬೇಕು ಎಂಬುದು ಇದರ ಉದ್ದೇಶ.

ಈ ಕ್ರಮದಿಂದ ಗ್ರಾಮಾಂತರ ಪ್ರದೇಶದ ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಕೇಬಲ್ ನ ಕಿರಿಕಿರಿ ತಪ್ಪಲಿದೆ,
ಭಾರತದ ಐಪಿಲ್ ವಿಶ್ವದಲ್ಲೇ ಹೆಚ್ಚು ಜನಪ್ರಿಯತೆ ಹೊಂದಿದೆ ಮತ್ತು ಖಾಸಗಿ ಟಿವಿ ಚಾನೆಲ್ಗಳು ಇದರ ಪ್ರಸಾರದಲ್ಲಿ ಅತಿ ಹೆಚ್ಚು ಲಾಭಗಳಿಸುತ್ತಿವೆ.ಈ ಹಿಂದಿನಿಂದಲೂ ಎಲ್ಲಾ ವಿಧದಲ್ಲೂ ಖಾಸಗಿ ಟಿವಿ ಚಾನೇಲಗಳಿಗೆ ಸ್ಪರ್ಧೆ ನೀಡುವಲ್ಲಿ ದೂರದಶ್ರಣ ಹಿಂದಬಿದ್ದಿದ್ದು ಈ ನಿಟ್ಟಿನಲ್ಲಿ ಐಪಿಲ್ ಪ್ರಸಾರ ಒಂದಿಷ್ಟು ಜನಪ್ರಿಯತೆ ತಂದುಕೊಡಬಹುದು ಎಂದು ನಿರೀಕ್ಷೆಸಲಾಗಿದೆ.

Leave a Reply

Your email address will not be published. Required fields are marked *