ಉದ್ಯೋಗದ ಹುಡುಕಾಟದಲ್ಲಿ ಇರುವ ಅಭ್ಯರ್ಥಿಗಳೇ ನಿಮಗಿದೋ ಮಾಹಿತಿ
ಉದ್ಯೋಗದ ಹುಡುಕಾಟದಲ್ಲಿ ಇರುವ ಅಭ್ಯರ್ಥಿಗಳಿಗೆ ಒಂದಷ್ಟು ಅನುಕೂಲ ಆಗಲಿ ಎಂಬ ಉದ್ದೇಶದಿಂದ janamidita ಪತ್ರಿಕೆ ತನಗೆ ಲಭ್ಯ ಇರುವ ಕೆಲ ಮಾಹಿತಿಗಳನ್ನು ಆಗಾಗ ತಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ನನ್ನ ಆತ್ಮೀಯ ಮಿತ್ರರು , SBI ಮುಂಬೈನಲ್ಲಿ ಮುಖ್ಯ ವ್ಯವಸ್ಥಾಪಕ ರೂ ಆಗಿರುವ ಸೆಂಥಿಲ್ ಕುಮಾರ್ ಅವರು ಕಳಿಸಿರುವ ಮಾಹಿತಿ ಇದು.
ಸಾವಿರಾರು ಸಂಖ್ಯೆ ಯಲ್ಲಿ ಹುದ್ದೆಗಳು ಲಭ್ಯ ಇದ್ದು ಅದರಲ್ಲಿ SSLC ಇಂದ ಪದವಿ, ಸ್ನಾತಕೋತ್ತರ ಪದವಿ ತನಕ ಇವು ಇವೆ.
ಕೆಳಗಿನ ಚಿತ್ರಗಳಲ್ಲಿ ಇರುವ ಈ ಮಾಹಿತಿ ನಿಜಕ್ಕೂ ಉದ್ಯೋಗ ಆಕಾಂಕ್ಷಿ ಗಳಿಗೆ ಅನುಕೂಲ ಆಗಲಿದೆ ಎಂಬ ನಂಬಿಕೆ ಜನ ಮಿಡಿತದ ಪತ್ರಿಕೆಯ ಆಶಯ.
ಈ ಮಾಹಿತಿಯನ್ನು ಇತರರಿಗೂ share ಮಾಡಿ.