ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಮಜ ನೋಡುವುದು ಅಂದರೆ ಏನು ಗೊತ್ತಾ? ಇಲ್ಲಿ ಓದಿ

ಕೊವ್ಯಾಕ್ಸೀನ್ ಮತ್ತು ಕೋವಿಸ್ಷೀಲ್ಡ್ ನಮ್ಮ ದೇಶದ,ಭಾರತದ ಕರೋನಾ ಬರದಂತೆ ತಡೆಯುವ ವ್ಯಾಕ್ಸೀನ್ ಗಳು.
ಇದು ಬಂದಾಗ ನಮ್ಮ ಪ್ರದಾನ ಮಂತ್ರಿಗಳು ಹೆಮ್ಮೆಯಿಂದ ಬಿಡುಗಡೆಗೊಳಿಸಿ ನಾವು ಭಾರತೀಯರು ಇದರ ಪ್ರಯೋಜನ ಪಡೆದುಕೊಂಡು ಕರೋನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮನವಿ ಮಾಡುತ್ತಾರೆ. ಮೋದಿಯನ್ನು ವಿರೋದಿಸುವ ಬರದಲ್ಲಿ ಜನರನ್ನು ದಾರಿತಪ್ಪಿಸಲು ನೆಡೆದ ಸಂಚು ಅದೆಷ್ಟು ಉಗ್ರವಾಗಿತ್ತು ನೋಡಿ.
ಈ ಸ್ವದೇಶಿ ವ್ಯಾಕ್ಸೀನ್ ವಿರುದ್ದವಾಗಿ ಬಂದ ಲೇಖನಗಳು.

 1. ಇಂಡಿಯನ್ ಎಕ್ಸ್‌ಪ್ರೆಸ್‌–182
 2. ನವಬಾರತ್ ಟೈಮ್ಸ್–236
 3. ಲೋಕಸತ್ತಾ–172
 4. ಹಿಂದೂಸ್ತಾನ್ ಟೈಮ್ಸ್–123
 5. ಟೈಮ್ಸ್ ಆಪ್ ಇಂಡಿಯಾ–28
 6. ದಿ ಹಿಂದೂ–128
 7. ಇತರೆ–259

ವ್ಯಾಕ್ಸೀನ್ ವಿರುದ್ದವಾಗಿ ಮಾತನಾಡಿದ ರಾಜಕೀಯ ನಾಯಕರುಗಳು.

 1. ಕಾಂಗ್ರೆಸ್–58
 2. ಶಿವಸೇನೆ–27
 3. ಸಮಾಜವಾದಿ ಪಕ್ಷ–17
 4. ಡಿಎಂಕೆ–13
 5. ಸಿಪಿಎಂ–12
 6. ಟಿಎಂಸಿ–12

ವ್ಯಾಕ್ಸೀನ್ ವಿರುದ್ದ ಅಪಪ್ರಚಾರ ಮಾಡಿದ ಇತರರು

265– NGOs
172–ನಿವೃತ್ತ IAS, IPS ಮತ್ತು ನಿವೃತ್ತ ನ್ಯಾಯಾಧೀಶರು.
342–ವ್ಯಂಗ್ಯಚಿತ್ರ ಗಳು.

ಇವರ ವ್ಯವಸ್ಥಿತ ಪಿತೂರಿಯ ಫಲವಾಗಿ ಅಂದು ಜನ ಹೆದರಿ ವ್ಯಾಕ್ಸೀನ್ ತೆಗೆದುಕೊಳ್ಳಲಿಲ್ಲ. ಇದರಿಂದಾಗಿ ಈಗ ಕರೋನಾದ 2ನೇ ಅಲೆಯಲ್ಲಿ ಅಪಾಯ ಎದುರಿಸುತ್ತಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಇಂತಹ ದೇಶದ್ರೋಹಿಗಳು ಮಾಡಿದ ಮನೆಹಾಳ ಕೆಲಸದಿಂದ ಇಂದು ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರನ್ನು ಏನು ಮಾಡಬೇಕು????

ಇನ್ನೂ ಒಂದು ತಮಾಷೆ ಗೊತ್ತಾ ದೇಶದ ಹೆಮ್ಮಯ ವ್ಯಾಕ್ಸೀನ್ ನನ್ನು ವಿರೋದಿಸಿದ ರಾಜಕೀಯ ನಾಯಕರುಗಳು, ವಿರೋದಿಸಿ ಲೇಖನ ಬರೆದ ಮಹನೀಯರುಗಳು ಕದ್ದು ಮುಚ್ಚಿ ವ್ಯಾಕ್ಸೀನ್ ಪಡೆದು ಹಾಯಾಗಿದ್ದಾರೆ.

ಕೀಳು ರಾಜಕೀಯ ಮಾಡುವ ಬರದಲ್ಲಿ ತಾವು ಸುರಕ್ಷಿತರಾಗಿ, ದೇಶದ ಉಳಿದ ಜನರನ್ನು ಅಪಾಯಕ್ಕೆ ನೂಕಿದ್ದಾರೆ.

ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಮಜ ನೋಡುವುದು ಅಂದರೆ ಇದೇ ಅಲ್ವಾ???

ಗಣಪತಿ ಕೀಡದುಂಬೆ

Leave a Reply

Your email address will not be published. Required fields are marked *