ಅಂಬರೀಷ್ ಅಣ್ಣಂಗೆ ಒಬ್ಬಳೇ ಹೆಂಡ್ತಿ:ಕುಮಾರಸ್ವಾಮಿಗೇ ಟಾಂಗ್ ಕೊಟ್ಟ ಯಶ್

ಕುಮಾರಸ್ವಾಮಿ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ ಅವರ ನಂಟು ಹೊಸ ವಿಷಯವಲ್ಲ. ಆದರೀಗ ಯಶ್ ನೇರವಾಗಿಯೇ ಇದನ್ನು ಕುಟುಕಿದ್ದಾರೆ.

ಆಮ್ ಅoಬರೀಶ್ ಅಣ್ಣಂಗೆ ಒಬ್ಬರೇ ಹೆಂಡ್ತಿ ಇರೋದು ಅಂತ ಪರೋಕ್ಷವಾಗಿ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಆವರ ನೈತಿಕತೆಯನ್ನು ಕೆಣಕಿದ್ದಾರೆ.

ಇಂಥಾ ವಿಡಿಯೋಗಳೇ
ನೈತಿಕ ಬಲ ಕುಗ್ಗಿಸೋದು

ಕುಮಾರಸ್ವಾಮಿ ಅವರು ಅಥವಾ ಅವರ ಪಕ್ಷದ ಮುಖಂಡ ನಯ್ತಿಕ ಬಲ ಕುಗ್ಗಿಸೋದು ಇಂಥ ವಿಡಿಯೋ ಗಳೇ ಅಲ್ಲವೇ?
ಇದು ಎಡಿಟ್ ಮಾಡಿರೋ ವಿಡಿಯೋ ಅಂತೂ ಅಲ್ಲ.

ಎಲ್ಲಿ ಕುಮಾರಣ್ಣ ರಾಧಿಕಾ ಅತ್ತಿಗೆ ಈಗ ಅಂತ ಯಾರಾದರೂ ಪ್ರೆಶ್ನಿಸಿದರೆ ಯಾವ ಉತ್ತರ ಬರೋತ್ತೋ ಗೊತ್ತಿಲ್ಲ.

ಪುಣ್ಯ ಅಂದ್ರೆ ರಾಧಿಕಾ ಅತ್ತಿಗೆ ಯಾವುದಾದ್ರು ಒಂದು ಕ್ಷೇತ್ರ ಬಿಟ್ಟು ಕೊಡಬೇಕು ಅಂಥ ಹಠ ಹಿಡಿದ್ರೆ ಗೌಡರಿಗೆ ಕಷ್ಟ ಆಗೋದು.ಇಲ್ಲ..ತುಮುಕೂರುರನ್ನು ಬಿಟ್ಟುಕೊಟ್ಟು ಶಮಿಕ ಕುಮಾರಸ್ವಾಮಿನ ಆಡಿಸ್ಕೊತ ಮನೇಲಿ ಕೂರಬೇಕಿತ್ತು. ಏನೋ ರಾಧಿಕಾ ಅತ್ತಿಗೆ ನಂಗೆ ಪಾರ್ಲಿಮೆಂಟ್ ಟಿಕೆಟ್ ಬೇಡ.ಒಂದುವೇಳೆ ಈ ಚುನಾವಣೆಯ ಬಳಿಕ ವಿಧ್ಹಾನಸಭೆಗೆ ಮರು ಚುನಾವಣೆ ಆದ್ರೆ ಆಗ ಮಂಡ್ಯ ಅಥವಾ ಹಾಸನದ ಎಲ್ಲಾದ್ರೂ ಒಂದು ಸೀಟು ಕೊಡಿ ಅಂತ ಈಗ ಸುಮ್ಮನಿದ್ದಾರೆ ಅಷ್ಟೇ.

ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಬರಲು ರಾಧಿಕಾ ಅವರಿಗೆ ಸುಮಲತಾ ಅಡ್ಡಿ ಆಗಿದ್ದಾರೆ. ಏಕೆಂದರೆ ಸುಮಲತಾ,ದರ್ಶನ್,ಯಶ್ ಹಾಗೂ ಅಭಿಷೇಕ್ ಸಹ ರಾಧಿಕಾ ಕುಮಾರಸ್ವಾಮಿ ಅವರಿಗೆ ವೃತ್ತಿ ಬಾಂಧವರು.
ಈ ವಿಡಿಯೋ ಕುರಿತು ತರೇವಾರಿ ಕಾಮೆಂಟ್ಸ್ ಬರ್ತಿವೆ.
ರೇವಣ್ಣ ಹಾಗೂ ದೇವೇಗೌಡರ ರೀತಿ ರಾಧಿಕಾ ಸಹ ಅಪಾರ ದೇವಭಕ್ತರು ಆಗಿರುವುದರಿಂದ ಅವರಾರು ಈ ಬಗ್ಗೆ ಹೇಳಿಕೆ ನೀಡಲಿ ಹಿಂದೇಟು ಹಾಕುತ್ತಿದ್ಫಾರೆ ಎಂಬುದು ಕುಮಾರಣ್ಣ ಅಭಿಮಾನಿಗಳ ಮಾತು.
“ಹೌದ್ರಿ,,ಕುಮಾರಣ್ಣ ಗಂಡಸು.. ಇನ್ನು ಇಬ್ಬರನ್ನು ಆಗ್ತಾರೆ..ಇದು ಒಂದು ಮ್ಯಾಟರ್ರಾ ಅವರಿಗೆ”ಅಂತ ಇನ್ನೊಬ್ಬರು ಕಾಮೆಂಟ್ಸ್ ಮಾಡಿದ್ದಾರೆ..
ಒಮ್ಮೊಮ್ಮೆ ಇದು ನಿಜ ಅಲ್ವಾ ಅನ್ನಿಸುತ್ತೆ😀

ಕುಮಾರಣ್ಣ ಅವರದು ಎನಾದ್ರು ತಪ್ಪು ಇದೇನ ಅಂತ ಕೇಳಿದ್ರೆ ಕೆಲ ಹೆಣ್ಣುಮಕ್ಕಳು ಅಸ್ಟಿಸ್ಟು ಕಾಮೆಂಟ್ಸ್ ಮಾಡಿದ್ದಾರೆ.ಪಾಪ ಗಂಡುಮಕ್ಕಳು ಏನು ಹೇಳೋಕೆ ಆಗದೆ..ಸುಮ್ನಿದಾರೆ.😀

Leave a Reply

Your email address will not be published. Required fields are marked *