ಈ ಮಕ್ಕಳ ನೋವು ಹಾಗೂ ಕಣ್ಣೀರು ಒಮ್ಮೆ ನೋಡಿ… ನಮ್ಮ ರಾಜಕಾರಣಿಗಳೂ ಕೆಲವೊಮ್ಮೆ ಇಡುವ ಕಣ್ಣೀರಾ ಇದು ?

ಈ ಮಕ್ಕಳು ಕಳೆದುಕೊಂಡಿರುವುದು ತಮ್ಮ ತಂದೆ-ತಾಯಿಗಳನ್ನಲ್ಲ, ಸೋದರರು ಅಥವಾ ಬಂಧು-ಮಿತ್ರರನ್ನೂ ಅಲ್ಲ, ಇದೆಲ್ಲಕ್ಕೂ ಮಿಗಿಲಾದ ಹಾಗೂ ಈ ಎಲ್ಲವೂ ಆಗಿದ್ದ ತಮ್ಮ ಪಾಲಿನ ಸರ್ವಸ್ವವನ್ನೇ ಕಳೆದುಕೊಂಡವರು. ಹಾಗಾಗಿಯೇ

Read more