ತುಂಡು ಇಟ್ಟಿಗೆ ಇಲ್ಲ, ಕಬ್ಬಿಣ ಸಿಮೆಂಟ್‍ನ ಸೋಂಕಿಲ್ಲ ಈ ಪ್ರಕೃತಿ ನಿಸರ್ಗ ಧಾಮದಲ್ಲಿ
ಇದೊಂದು ನಿಸರ್ಗ ಧಾಮ. ಇಲ್ಲಿ ಉಳಿಯುವವರಿಗೆ ಸಿಮೆಂಟ್‍ನ ಕಟ್ಟಡವಿಲ್ಲ, ಸುಸಜ್ಜಿತ= ಹವಾನಿಯಂತ್ರಿತ ಕೊಠಡಿಗಳೂ ಇಲ್ಲ. ಪ್ರಕೃತಿದತ್ತವಾಗಿ ದೊರೆಯುವ ಮರ, ತೆಂಗಿನ ಗರಿ, ನದಿಯಲ್ಲಿ ಬೆಳೆಯುವ ಕಡ್ಡಿಗಳು, ನಾರಿನಿಂದ
Read more