ಪ್ರಧಾನ ಮಂತ್ರಿ ಅವರ ಕಾರ್ಯಾಲಯ ಸಂಪರ್ಕ ಹೇಗೆ?..ಇಲ್ಲಿದೆ ಮಾಹಿತಿ

ಒಂದಿಲ್ಲೊಂದು ವಿಷಯಕ್ಕೆ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಕಾರ್ಯಾಲಯ ಅಥವಾ ನಿವಾಸಕ್ಕೆ ಕೆಲ ಮಾಹಿತಿ ಅಥವಾ ಸಲಹೆಗಳನ್ನು ನೀಡಬೇಕು ಅನ್ನಿಸುತ್ತದೆ ಅಲ್ಲವೇ..
ಹಾಗಾದರೆ ಸಂಪರ್ಕಿಸುವ ವಿಳಾಸ, ದೂರವಾಣಿ ಅಥವಾ ಫ್ಯಾಕ್ಸ್ no ಬೇಕಲ್ಲವೇ..
ಇಲ್ಲಿದೆ ನೋಡಿ ಪ್ರಧಾನಿ ಕಾರ್ಯಾಲಯ ಹಾಗೂ ನಿವಾಸದ ಪೂರ್ಣ ವಿವರ.
ಆದರೆ ಒಂದು ನೆನಪಿಡಿ..ಅನಗತ್ಯ ಸಂಪರ್ಕ ತುಂಬಾ ಅಪಾಯಕಾರಿ. ಅನಾವಶ್ಯಕ ಸಂಪರ್ಕ ಬೇಡವೇ ಬೇಡ.ರಾಷ್ಟ್ರದ ರಕ್ಷಣೆ,ಸಮಾಜಕ್ಕೆ ಉಪಯೋಗ ಆಗಬಹುದಾದ ಮಾಹಿತಿ ಸಲಹೆಗಳು ಮಾತ್ರ ಇರಲಿ. ವ್ಯಯಕ್ತಿಕ ಕಾರಣ, ರಾಜಕಾರಣದ ವಿಷಯ ಬೇಡವೇ ಬೇಡ.

ಖಚೇರಿ ವಿಳಾಸ:
152,ಸೌತ್ ಬ್ಲಾಕ್,ರೈಸಿನಾ ಹಿಲ್,ನವದೆಹಲಿ,110011
Ph.01123012312
Fax:011 23016857
ನಿವಾಸ
No.7, ರೇಸ್ಕೋರ್ಸ್ ರಸ್ತೆ
ನವದೆಹಲಿ 110011
Ph.011 2301156,
23016060
Fax.011 23018939

ಸಂಸತ್ ಖಚೇರಿ
ಕೊಠಡಿ ಸಂಖ್ಯೆ 10, ಪಾರ್ಲಿಮೆಂಟ್ ಹೌಸ್,
ನವದೆಹಲಿ,110011
Ph.011 23017660
Fax. 011 23017449
ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ
Ph.011 23013040
ಕಾರ್ಯದರ್ಶಿ
011 23010838
ಆಪ್ತ ಕಾರ್ಯದರ್ಶಿ
Ph.011 23012312
ಹಾಗೂ 011 23012815
ರಾಷ್ಟ್ರೀಯ ಭದ್ರತಾ ಸಲೆಹೆ ಗಾರ ಅಜಿತ್ ದೋವೆಲ್ ಅವರನ್ನು ಸಂಪರ್ಕಿಬಹುದಾದ ಫೋ.011 23019227

One thought on “ಪ್ರಧಾನ ಮಂತ್ರಿ ಅವರ ಕಾರ್ಯಾಲಯ ಸಂಪರ್ಕ ಹೇಗೆ?..ಇಲ್ಲಿದೆ ಮಾಹಿತಿ

  • September 16, 2020 at 4:44 pm
    Permalink

    ಸಾರ್ ನನ್ನ ಅಬಿಪ್ರಾಯ ಶ್ರಿಮಂತರು ಓಬ್ಬರು ನೋರಾರು ಹೆಕೆರೆಗಳು ಜಮೀನು ಮಾಡಿ ಕಾಪಂಡ್ ಮಾಡಿ ಬೀಡು ಬಿಟ್ಟಿರುತ್ತಾರೆ .ಅದೇ ಜಮೀನು ಬಡವರಿಗೆ ಕೋಟ್ಟರೆ .ಅದರಲ್ಲಿ ಓಳ್ಳಯ ಬೆಳೆ ತೆಗೆದು ಸಾವಿರಾರು ಮಂದಿಗೆ ಊಟ ನೀಡು ತ್ತಾರೆ ಮತ್ತು ಅವನ ಜಿವನವು ನಡಿಯುತ್ತೆ ಯಾರು ಸೋಬೇರಿ ಗಳು ಆಗಲ್ಲ ಇದು ನನ್ನ ಅಬಿಪ್ರಾಯ ಮತ್ತು ಸ್ವಸಂತ್ರ ದೇಷ ವಾದುದ್ದು ನಿಜ ಆದರೇ ಓಬ್ಬ ವೆಕ್ತಿಗೆ 5 ಹೆಕರೆ ಇರಬೇಕು ಆಗ ನಮಗೆ ಸ್ವಸಂತ್ರ ದೇಷ ನನ್ನ ಅನಿಸಿಕೆ ಸ್ವಾಮಿ

    Reply

Leave a Reply

Your email address will not be published. Required fields are marked *