ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ.72.57 ರಷ್ಟು ಮತದಾನ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನ ಪ್ರಮಾಣ ಶೇ.72.57.

ಹೊನ್ನಲಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಶೇ.78.34 ರಷ್ಟು ಮತ್ತು ದಾವಣಗೆರೆ ಉತ್ತರದಲ್ಲಿ ಕಡಿಮೆ ಅಂದರೆ ಶೇ.65.72 ರಷ್ಟು ಮತದಾನವಾಗಿದೆ

ದಾವಣಗೆರೆ ಲೋಕಸಭಾ ಕ್ಷೇತ್ರ ಒಟ್ಟು ಮತದಾನದ ಪ್ರಮಾಣ ಶೇ. 72.57%

ಜಗಳೂರು- 73.37%

ಜಗಳೂರು ಕ್ಷೇತ್ರದಲ್ಲಿ 77207 ಪುರುಷರು,66992 ಮಹಿಳೆಯರು ಮತಚಲಾಯಿಸಿ ದ್ದಾರೆ.

ಹರಪನಹಳ್ಳಿ- 73.21%

ಹರಪನಹಳ್ಳಿ ಯಲ್ಲಿ 78016 ಪುರುಷರು ,71404 ಮಹಿಳೆಯರು ಮತ ಹಾಕಿದ್ದಾರೆ.

ಹರಿಹರ – 74.13%

ಹರಿಹರದಲ್ಲಿ 80087 ಪುರುಷರು,74213 ಮಹಿಳೆಯರು ಮತಹಾಕಿದ್ದಾರೆ.

ದಾವಣಗೆರೆ ಉತ್ತರ 65.72%

ದಾವಣಗೆರೆ ಉತ್ತರದಲ್ಲಿ 81245 ಪುರುಷರು,78825 ಮಹಿಳೆಯರು,

ದಾವಣಗೆರೆ ದಕ್ಷಿಣ- 66.32%

ದಾವಣಗೆರೆ ದಕ್ಷಿಣದಲ್ಲಿ 71331 ಪುರುಷರು,67086 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ.

ಮಾಯಕೊಂಡ – 77.57%

ಮಾಯಕೊಂಡದಲ್ಲಿ 77336 ಪುರುಷರು,70775 ಮಹಿಳೆಯರು ಮತ ಹಾಕಿದ್ದಾರೆ.

ಚನ್ನಗಿರಿ – 74.06%

ಚೆನ್ನಗಿರಿ ಯಲ್ಲಿ 76204 ಪುರುಷರು,68924 ಮಹಿಳೆಯರು ಮತ ಹಾಕಿದ್ದಾರೆ.

ಹೊನ್ನಾಳಿ-78.34%

ಹೊನ್ನಾಳಿಯಲ್ಲಿ 77911 ಪುರುಷರು,73296 ಮಹಿಳೆಯರು ಓಟು ಹಾಕಿದ್ದಾರೆ.


ಒಟ್ಟು 614235 ಪುರುಷರು ಹಾಗೂ 571515 ಮಹಿಳೆಯರು ಮತದಾನ ಮಾಡಿದ್ದಾರೆ.

Leave a Reply

Your email address will not be published. Required fields are marked *