ಉದ್ಯೋಗಾವಕಾಶ:500 ಮಂದಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಅವಕಾಶ

ಐಡಿಬಿಐ(ಭಾರತೀಯ ಕೈಗಾರಿಕ ಅಭಿವೃದ್ಧಿ ಬ್ಯಾಂಕ್ ನಲ್ಲಿ 500 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸುವಿಕೆ ಆರಂಭ ಆಗಿದ್ದು ದಿ.15.4.2019 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಮಾನ್ಯತೆ ಪಡೆದ ಸಂಸ್ಥೆ ಯಿಂದ ಪದವಿ,ಸಿಎ,ಎಂಬಿಎ ಅಥವಾ ಸಮಾನ ಪರೀಕ್ಷೆ ಯಲ್ಲಿ ಉತ್ತೀರ್ಣವಾಗಿ ಪ್ರಮಾಣಪತ್ರ ಹೊಂದಿರಬೇಕು.
ಅರ್ಜಿ ಶುಲ್ಕ ಇತರರಿಗೆ ರೂ.700 ಹಾಗೂ sc, st, ಮಹಿಳಾ ಅಭ್ಯರ್ಥಿಗಳಿಗೆ ರೂ.150

ವಯೋಮಿತಿ 21 ರಿಂದ 28 ವರ್ಷಗಳು.

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧರಿಸಿ ಭರ್ತಿ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ
https//bit.ly/2HOII7u
ಗೆ ಲೋಗೋನ್ ಆಗಿ.

Leave a Reply

Your email address will not be published. Required fields are marked *