ಮೆಡಿಕಲ್ ಆಕ್ಸಿಜನ್ ಬೇಕೇ?

ಕರೋನ ಸೋಂಕಿತರಿಗೆ ಮೆಡಿಕಲ್ ಆಕ್ಸಿಜನ್ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ.
ಆಕ್ಸಿಜನ್ ಬೇಕಾದಲ್ಲಿ ಅಥವಾ ಆಕ್ಸಿಜನ್ ಸರಬರಾಜಿನ ಸಮಸ್ಯೆ ಇದ್ದಲ್ಲಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ.

ಜಗದೀಶ್ ಶೆಟ್ಟರ್: 9448146123, 080-22252536
ಧವಳೇಶ್ವರ್ : 9481783687
ಜಗನ್ನಾಥ ಬಂಗೇರ : 9448272501

ಕರೋನ ಬೆಡ್ ಹುಡುಕುತ್ತಿದ್ದೀರಾ?

ಕರೋನ ಸೋಂಕಿತರಿಗೆ ಬೆಡ್ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್ ಅಶೋಕ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ.
ಕರೋನ ಸೋಂಕಿತರಿಗೆ ಬೆಡ್ ಅಗತ್ಯವಿದ್ದಲ್ಲಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ.

ಆರ್ ಅಶೋಕ್ : 9900466664, 080-22253835
ಪ್ರಶಾಂತ್: 9743351379
ಗಂಗಾಧರ್ : 7760666222

ಬಸವರಾಜ್ ಬೊಮ್ಮಾಯಿ : 98450 08502, 080-22254661
ಅನಿಲ್ ಕುಮಾರ್ : 9448784668
ದೇವರಾಜ್ : 9448919678
ಚಂದ್ರು : 9844138682

ಹೋಂ ಐಸೋಲೇಷನ್ ಸಹಾಯ ಬೇಕೇ?

ಹೋಂ ಐಸೋಲೇಷನ್ ನಲ್ಲಿರುವ ಕರೋನ ಸೋಂಕಿತರಿಗೆ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಅರಣ್ಯ ಮಂತ್ರಿ ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.
ಹೋಂ ಐಸೋಲೇಷನ್ ಸಹಾಯಕ್ಕಾಗಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ.

ಅರವಿಂದ ಲಿಂಬಾವಳಿ : 9844108999, 080-22251568
ಯೋಗೇಶ್ : 9844485944
ನರಸಿಂಹಮೂರ್ತಿ : 9449610740

ರೆಮ್ಡಿಸಿವಿರ್ ಇಂಜೆಕ್ಷನ್ ಬೇಕೇ?

ರೆಮ್ಡಿಸಿವಿರ್ ಮತ್ತು ಟೋಸಿಲಿಝುಮ್ಯಾಬ್ ಇಂಜೆಕ್ಷನ್ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಾ. ಸಿ ಏನ್ ಅಶ್ವಥ್ ನಾರಾಯಣ್ ರವರಿಗೆ ವಹಿಸಲಾಗಿದೆ.
ಆಕ್ಸಿಜನ್ ಬೇಕಾದಲ್ಲಿ ಅಥವಾ ಆಕ್ಸಿಜನ್ ಸರಬರಾಜಿನ ಸಮಸ್ಯೆ ಇದ್ದಲ್ಲಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ.

ಡಾ. ಸಿ ಏನ್ ಅಶ್ವಥ್ ನಾರಾಯಣ್ : 98451 79709, 080-22258965
ಪ್ರದೀಪ್ : 94804 26246
ಸತೀಶ್ ಕುಮಾರ್ : 97434 60793
ಸುರೇಂದ್ರ ಮೂರ್ತಿ : 99642 08852
ಕಿರಣ್ ಕುಮಾರ್ : 99804 55046
ವಿನಯ್ : 99019 51089
ಆನಂದ್ : 99649 11111

One thought on “ಮೆಡಿಕಲ್ ಆಕ್ಸಿಜನ್ ಬೇಕೇ?

  • May 13, 2021 at 5:42 pm
    Permalink

    ಜನಪರ ಜನಹಿತ ಕಾಳಜಿಯ ಪತ್ರಿಕೆ #ಜನಮಿಡಿತ#
    ಅತ್ಯುಪಯುಕ್ತ ಮಾಹಿತಿ ನೀಡಿದೆ. ರುಗ್ಣ ಸಂಬಂಧಿಕರು /ಜನತೆ ಇದರ ಪ್ರಯೋಜನ ಪಡೆಯಬೇಕು.
    ವಂದನೆಗಳು ಸರ್

    Reply

Leave a Reply

Your email address will not be published. Required fields are marked *